ಫ್ಯಾಕ್ಟರಿ ಡೇಟಾಬೇಸ್

ಟೆಕ್ಸ್‌ಟೈಲ್‌ ಉದ್ಯಮದಲ್ಲಿ ಉತ್ತಮ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ೫ಗಾ೮ ಯ ಪ್ರಯತ್ನದ ಭಾಗವಾಗಿ, ಕಾಲೇಜ್‌ ಮತ್ತು ಯೂನಿವರ್ಸಿಟಿ ಲೋಗೋಗಳನ್ನು ಹೊಂದಿದ ಉಡುಪುಗಳನ್ನು ತಯಾರಿಸುವ ಜಗತ್ತಿನ ಗಾರ್ಮೆಂಟ್‌ ಕಾರ್ಯಾನೆಗಳ ವಿವರಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಇದರಲ್ಲಿ ಕಾರ್ಪಾನೆಯ ಹೆಸರು, ಸ್ಥಳ, ಉತ್ಪಾದಿಸುವ ಉತ್ಪನ್ನದ ವಿವರ ಮತ್ತು ಇತರ ಮಾಹಿತಿಗಳನ್ನು ನೀಡಲಾಗಿದೆ. ಅ ಎಲ್ಲ ವಿವರಗಳನ್ನು ನೀವು ಇಲ್ಲಿ ಕ್ಲಿಕ್‌ ಮಾಡುವುದರೊಂದಿಗೆ ಪಡೆಯಬಹುದು.

ಈ ಮಾಹಿತಿಯನ್ನು ಉಪಯೋಗಿಸಬೇಕೆಂದರೆ, ನಿಮಗೆ ಕೆಲವು ಇಂಗ್ಲಿಷ್‌ ಪದಗಳ ಜ್ಞಾನ ಇರುವುದು ಅಗತ್ಯವಾಗಿದೆ.

  • ನಿರ್ದಿಷ್ಟ ಯೂನಿವರ್ಸಿಟಿಯ ಉತ್ಪನ್ನವನ್ನು ಉತ್ಪಾದಿಸುವ ಕಾರ್ಪಾನೆಯ ವಿವರವನ್ನು ಹುಡುಕ ಬೇಕೆಂದರೆ ನೀವು. SCHOOL. ಎಂದು ಹೇಳುವ ಮೆನುವಿನಲ್ಲಿ ಆ ಯೂನಿವರ್ಸಿಟಿಯ ಹೆಸರನ್ನು ನಮೂದಿಸಬೇಕು.
  • ನಿರ್ದಿಷ್ಟ ಬ್ರಾಂಡ್‌ ಅನ್ನು ಉತ್ಪಾದಿಸುವ ಕಾರ್ಯಾನೆಯನ್ನು ಹುಡುಕಬೇಕೆಂದರೆ ನೀವು LICENSEE ಎಂದು ಹೇಳುವ ಮೆನು ವಿನಲ್ಲಿ ಆ ಬ್ರಾಂಡ್‌ ಹೆಸರನ್ನು ನಮೂದಿಸಬೇಕು.
  • ನಿರ್ದಿಷ್ಟ. ದೇಶದಲ್ಲಿ ಉತ್ಪಾದಿಸುವ ಉತ್ಪನ್ನಗಳನ್ನು ಹುಡುಕಬೇಕೆಂದರೆ. ನೀವು COUNTRY ಎಂದು ಹೇಳುವ ಮೆನುವಿನಲ್ಲಿ ಆ ದೇಶದ ಹೆಸರನ್ನು ನಮೂದಿಸಬೇಕು.
  • ನಿರ್ದಿಷ್ಟ ಕಾರ್ಪಾನೆಯಲ್ಲಿ ತಯಾರಿಸುವ ಉತ್ಪನ್ನವನ್ನು ಹುಡುಕಬೇಕೆಂದರೆ ನೀವು FACTORY ಎಂದು ಹೇಳುವ ಮೆನುವಿನಲ್ಲಿ ಆ ಕಾರ್ಯಾನೆಯ ಹೆಸರನ್ನು ನಮೂದಿಸಬೇಕು.
  • ಈ ಮೇಲೆ ಹೇಳಿರುವ ಅಂಶಗಳನ್ನು ಸಂಯೋಜನೆ ಮಾಡಿಯೂ ಕೂಡಾ ನೀವು ಮಾಹಿತಿಗಳನ್ನು ಹುಡುಕಬಹುದು.

ನೀವು ಈ ಮಾಹಿತಿಗಳನ್ನು ನಮೂದಿಸಿದ ನ೦ತರ ಈ ಕೆಳಗಿನಿಂತೆ ನಿಮಗೆ ಫಲಿತಾಂಶ ಕಾಣುತ್ತದೆ.

  • ನಿರ್ದಿಷ್ಟ ಶಾಲೆಗಾಗಿ ಉತ್ಪಾದಿಸುವ ಕಾರ್ಯಾನೆಗಳ ಪಟ್ಟಿಯನ್ನು ಮಾತ್ರ ನೋಡಲು GROUP BY ಮೇಲೆ ಕ್ಲಿಕ್‌ ಮಾಡಿ, ನಂತರ SCHOOL. ಅನ್ನು ಸೆಲೆಕ್ಟ್‌ ಮಾಡಿ.
  • ನಿರ್ದಿಷ್ಟ ದೇಶಕ್ಕಾಗಿ ಉತ್ಪಾದಿಸುವ ಕಾರ್ಯಾನೆಗಳ ಪಟ್ಟಿಯನ್ನು ಮಾತ್ರ ನೋಡಲು GROUP BY ಮೇಲೆ ಕ್ಲಿಕ್‌ ಮಾಡಿ, ನಂತರ COUNTRY ಅನ್ನು ಸೆಲೆಕ್ಟ್‌ ಮಾಡಿ.
  • ನಿರ್ದಿಷ್ಟ ಬ್ರಾಂಡ್‌ಗಾಗಿ ಉತ್ಪಾದಿಸುವ ಕಾರ್ಯಾನೆಗಳ ಪಟ್ಟಿಯನ್ನು ಮಾತ್ರ ನೋಡಲು GROUP BY ಮೇಲೆ ಕ್ಲಿಕ್‌ ಮಾಡಿ, ನಂತರ LICENSEE ಅನ್ನು ಸೆಲೆಕ್ಟ್‌ ಮಾಡಿ.

ಕಾರ್ಯಾನೆಗಳ ಪಟ್ಟಿಯನ್ನು ನೋಡಲು GROUP BY ಮೇಲೆ ಕ್ಲಿಕ್‌ ಮಾಡಿ, FACTORY ಅನ್ನು ಸೆಲೆಕ್ಟ್‌ ಮಾಡಿ. ಇದು ಡಿಫಾಲ್ಟ್‌ ಮೂಲಕ ಸೆಲೆಕ್ಟ್‌ ಆಗುತ್ತದೆ.