ಉದ್ದೇಶಗಳು ಮತ್ತು ಕಾರ್ಯಕ್ರಮ
WRCಯಉದ್ದೇ±
- ವಿಶ್ವ ವಿದ್ಯಾಲಯಗಳಿಗಾಗಿ ಗಾರ್ಮೆಂಟ್ ಮತ್ತುಇತರ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿನ ಕೆಲಸದ ಸ್ಥಿತಿಗಳ ಬಗ್ಗೆ ತನಿಖೆ ಮಾಡುವುದು ಹಾಗೂ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಈ ಕಾರ್ಖಾನೆಗಳಲ್ಲಿ ಕೋಡ್ಆಫ್ಕಾಂಡಕ್ಟಿನ ಪಾಲನೆಯ ಮಟ್ಟದ ಬಗ್ಗೆ ತಿಳಿಸುವುದು.
- ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಆಗಿರುವ ಸಂದರ್ಭದಲ್ಲಿಕಾರ್ಮಿಕರ, ಕಾರ್ಮಿಕರ ಸಂಘಟನೆಗಳ (ಯೂನಿಯನ್), ಸಾಮಾಜಿಕ ಸಂಘಟನೆಗಳ ಮತ್ತು ಬ್ರಾಂಡ್ಗಳ ಜೊತೆಯಲ್ಲಿ ಈ ಉಲ್ಲಂಘನೆಗಳನ್ನು ನಿಲ್ಲಿಸಲು ಕೆಲಸ ಮಾಡವುದು.
- ಕಾರ್ಮಿಕರಿಗೆ ವಿಶ್ವ ವಿದ್ಯಾಲಯಗಳ ಕೋಡ್ಆಫ್ಕಾಂಡಕ್ಟಿನಲ್ಲಿರುವ ಅವರ ಹಕ್ಕುಗಳ ಬಗ್ಗೆ ತಿಳಿಸುವುದು.
- ಈ ಎಲ್ಲಾ ಪ್ರಯತ್ನಗಳಿಂದ ಕಾರ್ಮಿಕರ ಹಕ್ಕುಗಳಿಗೆ ಹೆಚ್ಚು ಗೌರವ ಮತ್ತುಅವರ ಕೆಲಸದ ಸ್ಥಿತಿಗಳಲ್ಲಿ ಉತ್ತಮ ಮಟ್ಟ ಪಡೆದುಕೊಳ್ಳಲು ಸಹಾಯ ಮಾಡುವುದು.
ಹೆಚ್ಚು ತಿಳಿದುಕೊಳ್ಳಲು, ಕೆಳಗಿನ ಮಾಹಿತಿಯನ್ನು ನಮ್ಮ ವೆಬ್ಸೈಟಿನಲ್ಲಿ ನೋಡಿ:
- ಅಮೇರಿಕದಲ್ಲಿರುವ ವಿಶ್ವವಿದ್ಯಾಲಯಗಳಿಗಾಗಿ ತಯಾರಿಸುವ ವಿಶ್ವದಲ್ಲಿರುವ ಕಾರ್ಖಾನೆಗಳ ಆಫ್ ಲೈನ್ ಮಾಹಿತಿಯನ್ನು WRC ಪ್ರಕಟಿಸುತ್ತದೆ. ಹೆಚ್ಚು ತಿಳಿಯಲು ಇಲ್ಲಿ ನೋಡಿ.
- ಕಾರ್ಖಾನೆಗಳಲ್ಲಿ ನಡೆಸಿರುವ ತನಿಖೆಗಳ ವರದಿಗಳನ್ನು WRC ಪ್ರಕಟಿಸುತ್ತದೆ. ಕನ್ನಡಕ್ಕೆ ಅನುವಾದಿಸಿರುವ ವರದಿಗಳನ್ನು ಓದಲುಇಲ್ಲಿ ನೋಡಿ. ಆಂಗ್ಲ ಭಾಷೆಯಲ್ಲಿರುವಎಲ್ಲಾ ವರದಿಗಳನ್ನು ಓದಲುಇಲ್ಲಿ ನೋಡಿ.
- ಕಾರ್ಮಿಕರ ದೂರುಗಳ ನಂತರ, WRC ತನಿಖೆಯನ್ನು ಪ್ರಾರಂಭಿಸುತ್ತದೆ ಹೆಚ್ಚು ತಿಳಿಯಲು ಇಲ್ಲಿ ನೋಡಿ.
- WRC ಕೋಡ್ಆಫ್ಕಾಂಡಕ್ಟಿನ ಮುಖ್ಯಂಶಗಳನ್ನು ಓದಲುಇಲ್ಲಿ ನೋಡಿ.
- WRC ಗೆ ಸೇರ್ಪಡೆಯಾದ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಓದಲು ಇಲ್ಲಿ ನೋಡಿ.